Surprise Me!

ಕೊಡುವ ದುಡ್ಡಿಗೆ ಫುಲ್‌ ಪೈಸಾ ವಸೂಲ್‌ | ರಾಶಿ-ರಾಶಿ ಫೀಚರ್‌ಗಳು ಸಿಗುತ್ತೆ | 2025 YEZDI Adventure Features

2025-06-09 5 Dailymotion

2025 Yezdi Adventure | ಕೊಡುವ ದುಡ್ಡಿಗೆ ಫುಲ್‌ ಪೈಸಾ ವಸೂಲ್‌ | ರಾಶಿ-ರಾಶಿ ಫೀಚರ್‌ಗಳು ಸಿಗುತ್ತೆ ಈ ಅಡ್ವೆಂಚರ್‌ ಬೈಕ್‌ನಲ್ಲಿ

ಯೆಜ್ಡಿ ಅಡ್ವೆಂಚರ್ (Yezdi Adventure) ಪ್ರೀಮಿಯಂ ಮೋಟಾರ್‌ಸೈಕಲ್ ಆಗಿದ್ದು, ಯುವ ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಇಂದು ಈ ಬೈಕ್‌ನ ನವೀಕರಿಸಿದ 2025ರ ಮಾಡೆಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದ್ದು, ಹೆಚ್ಚು ಅತ್ಯಾಧುನಿಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕೈಗೆಟುಕುವ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಬನ್ನಿ, ನೂತನ ಮೋಟಾರ್‌ಸೈಕಲ್‌ನ ದರವೆಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

#yezdi #yezdiadventure #yezdiadv #drivespark #drivesparkkannada

Also Read

ಇದು ರಸ್ತೆ ಮೇಲಿನ ಅಂಬಾರಿ.. ಹೊಸ Yezdi Adventure ಮೋಟಾರ್‌ಸೈಕಲ್ ಕುರಿತ ಪ್ರಮುಖಾಂಶಗಳಿವು! :: https://kannada.drivespark.com/two-wheelers/2025/yezdi-adventure-bike-top-things-049393.html?ref=DMDesc

Yezdi Adventure: 2025ರ ಯೆಜ್ಡಿ ಅಡ್ವೆಂಚರ್ ಬೈಕ್ ಬಿಡುಗಡೆ, ನಿರೀಕ್ಷೆಗೂ ಮೀರಿದ ವೈಶಿಷ್ಟ್ಯಗಳು.. ಬೆಲೆ ಇಷ್ಟೇನಾ? :: https://kannada.drivespark.com/two-wheelers/2025/new-2025-yezdi-adventure-bike-launched-in-india-rs-2-15-lakh-price-details-049371.html?ref=DMDesc

Yezdi Adventure: ಜನಪ್ರಿಯ ಯೆಜ್ಡಿ ಅಡ್ವೆಂಚರ್ ಬೈಕ್ ವಿಡಿಯೋ ರಿವ್ಯೂ.. ಹೇಗಿದೆ ಗೊತ್ತಾ? :: https://kannada.drivespark.com/two-wheelers/2024/yezdi-adventure-bike-review-video-details-043619.html?ref=DMDesc



~PR.158~ED.158~CA.25~